A – ಆಪಲ್
B – ಬಿಟ್ಟಿ ಆಪಲ್
B – ಬಿಟ್ಟಿ ಆಪಲ್
C – ಚಿಕ್ಕ ಆಪಲ್
D- ದೊಡ್ಡ ಆಪಲ್
E – ಎರಡು ಆಪಲ್
F – ಫಲಾ ಅಂದ್ರೆ ಆಪಲ್
G – ಗಟ್ಟಿ ಆಪಲ್
H – ಹಣ್ಣಾಗಿರೋ ಆಪಲ್
I – ಇವತ್ತು ತಿಂದಿಲ್ಲ ಆಪಲ್
J- ಜೇನಿನಂತೆ ಸಿಹಿ ಇರೋ ಆಪಲ್
K – ಕಾಯಿ ಆಪಲ್
L – ಲಕ್ಷ ಕೊಟ್ರು ಸಿಗೋಲ್ಲ ಇಂತ ಆಪಲ್
M – ಮುದ್ದಾಗಿರೋ ಆಪಲ್
N – ನಂಗು ಬೇಕು ಆಪಲ್
O – ಒಂದು ಆಪಲ್
P – ಪ್ರೆತಿಯಿಂದ ಕೊಟ್ಟ ಆಪಲ್
Q- “Q” ನಲ್ಲಿ ನಿಂತುಕೊಂಡರೆ ಮಾತ್ರ ಆಪಲ್
R – ರಕ್ತದ ಬಣ್ಣ ಇರೋ ಆಪಲ್
S – ಸಾಕಾಗೊಷ್ಟು ಇದೆ ಆಪಲ್
T – ತುಂಬಾ ಬೆಳಿತಾರೆ ಆಪಲ್
D- ದೊಡ್ಡ ಆಪಲ್
E – ಎರಡು ಆಪಲ್
F – ಫಲಾ ಅಂದ್ರೆ ಆಪಲ್
G – ಗಟ್ಟಿ ಆಪಲ್
H – ಹಣ್ಣಾಗಿರೋ ಆಪಲ್
I – ಇವತ್ತು ತಿಂದಿಲ್ಲ ಆಪಲ್
J- ಜೇನಿನಂತೆ ಸಿಹಿ ಇರೋ ಆಪಲ್
K – ಕಾಯಿ ಆಪಲ್
L – ಲಕ್ಷ ಕೊಟ್ರು ಸಿಗೋಲ್ಲ ಇಂತ ಆಪಲ್
M – ಮುದ್ದಾಗಿರೋ ಆಪಲ್
N – ನಂಗು ಬೇಕು ಆಪಲ್
O – ಒಂದು ಆಪಲ್
P – ಪ್ರೆತಿಯಿಂದ ಕೊಟ್ಟ ಆಪಲ್
Q- “Q” ನಲ್ಲಿ ನಿಂತುಕೊಂಡರೆ ಮಾತ್ರ ಆಪಲ್
R – ರಕ್ತದ ಬಣ್ಣ ಇರೋ ಆಪಲ್
S – ಸಾಕಾಗೊಷ್ಟು ಇದೆ ಆಪಲ್
T – ತುಂಬಾ ಬೆಳಿತಾರೆ ಆಪಲ್
U – ಉಳಿಸಬೇಡ ಒಂದು ಆಪಲ್
V – ವೈದ್ಯ ಹೇಳ್ತಾರೆ ತಿನ್ನಿ ಆಪಲ್
W – ವಾಹ್ ವಾಹ್ ಅನ್ನೋ ಆಪಲ್
X – X-ಮಸ್ ದಿನ ತಿನ್ನಬಾರದು ಆಪಲ್
Y – ಯಾಕೆ ಬೇಡ ನಿಂಗೆ ಆಪಲ್
Z – ಜೀಬ್ರಾಗೆ ಇಷ್ಟ ಆಗೋಲ್ಲ ಆಪಲ್
V – ವೈದ್ಯ ಹೇಳ್ತಾರೆ ತಿನ್ನಿ ಆಪಲ್
W – ವಾಹ್ ವಾಹ್ ಅನ್ನೋ ಆಪಲ್
X – X-ಮಸ್ ದಿನ ತಿನ್ನಬಾರದು ಆಪಲ್
Y – ಯಾಕೆ ಬೇಡ ನಿಂಗೆ ಆಪಲ್
Z – ಜೀಬ್ರಾಗೆ ಇಷ್ಟ ಆಗೋಲ್ಲ ಆಪಲ್
No comments:
Post a Comment